-
2 ಕೊರಿಂಥ 7:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ನಾನು ಅವನ ಹತ್ರ ನಿಮ್ಮ ಬಗ್ಗೆ ಹೊಗಳಿದ್ದೆ, ಅದಕ್ಕಾಗಿ ನಾನು ನಾಚಿಕೆ ಪಡೋ ತರ ಆಗಲಿಲ್ಲ. ನಾವು ನಿಮಗೆ ಹೇಳಿದ ಎಲ್ಲ ವಿಷ್ಯಗಳು ಹೇಗೆ ಸತ್ಯನೋ ತೀತನ ಹತ್ರ ನಿಮ್ಮ ಬಗ್ಗೆ ಹೊಗಳಿದ ವಿಷ್ಯಗಳೂ ಹಾಗೇ ಸತ್ಯ ಅಂತ ಸಾಬೀತು ಆಯ್ತು.
-