2 ಕೊರಿಂಥ 8:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಪರಿಹಾರ ಸೇವೆ ಬಗ್ಗೆ ನನ್ನ ಅಭಿಪ್ರಾಯ ಹೇಳ್ತೀನಿ.+ ನೀವು ಒಂದು ವರ್ಷದ ಹಿಂದೆ ಈ ಕೆಲಸ ಶುರುಮಾಡಿದ್ದಷ್ಟೇ ಅಲ್ಲ ಇದ್ರಲ್ಲಿ ತುಂಬ ಉತ್ಸಾಹ ತೋರಿಸಿದ್ರಿ. ಈಗ ಈ ಕೆಲಸ ಮುಗಿಸೋದ್ರಿಂದ ನಿಮಗೆ ಪ್ರಯೋಜನ ಇದೆ.
10 ಪರಿಹಾರ ಸೇವೆ ಬಗ್ಗೆ ನನ್ನ ಅಭಿಪ್ರಾಯ ಹೇಳ್ತೀನಿ.+ ನೀವು ಒಂದು ವರ್ಷದ ಹಿಂದೆ ಈ ಕೆಲಸ ಶುರುಮಾಡಿದ್ದಷ್ಟೇ ಅಲ್ಲ ಇದ್ರಲ್ಲಿ ತುಂಬ ಉತ್ಸಾಹ ತೋರಿಸಿದ್ರಿ. ಈಗ ಈ ಕೆಲಸ ಮುಗಿಸೋದ್ರಿಂದ ನಿಮಗೆ ಪ್ರಯೋಜನ ಇದೆ.