-
2 ಕೊರಿಂಥ 8:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಅಷ್ಟೆ ಅಲ್ಲ ಕೂಡಿಟ್ಟ ಕಾಣಿಕೆಯನ್ನ ಹಂಚೋದ್ರಲ್ಲಿ ನಮ್ಮ ಜೊತೆ ಬಂದು ಸಹಾಯ ಮಾಡೋಕೆ ಆ ಸಹೋದರರನ್ನ ಸಭೆಗಳು ನೇಮಿಸಿದ್ವು. ಒಡೆಯನ ಮಹಿಮೆಗಾಗಿ ನಾವು ಈ ಹಂಚೋ ಕೆಲಸ ಮಾಡ್ತೀವಿ. ಬೇರೆಯವ್ರಿಗೆ ಸಹಾಯ ಮಾಡೋಕೆ ನಮಗೆ ಮನಸ್ಸಿರೋದಕ್ಕೆ ಇದು ಸಾಕ್ಷಿ ಆಗಿದೆ.
-