2 ಕೊರಿಂಥ 10:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಿಮ್ಮ ನಂಬಿಕೆಯನ್ನ ಹಾಳು ಮಾಡೋಕಲ್ಲ, ಬಲಪಡಿಸೋಕೆ ಪ್ರಭು ನಮಗೆ ಅಧಿಕಾರ ಕೊಟ್ಟಿದ್ದಾನೆ.+ ಇದ್ರ ಬಗ್ಗೆ ಒಂದುವೇಳೆ ನಾನು ತುಂಬ ಹೊಗಳ್ಕೊಂಡ್ರೂ ಅದಕ್ಕಾಗಿ ನಾಚಿಕೆ ಪಡಬೇಕಾಗಿಲ್ಲ.
8 ನಿಮ್ಮ ನಂಬಿಕೆಯನ್ನ ಹಾಳು ಮಾಡೋಕಲ್ಲ, ಬಲಪಡಿಸೋಕೆ ಪ್ರಭು ನಮಗೆ ಅಧಿಕಾರ ಕೊಟ್ಟಿದ್ದಾನೆ.+ ಇದ್ರ ಬಗ್ಗೆ ಒಂದುವೇಳೆ ನಾನು ತುಂಬ ಹೊಗಳ್ಕೊಂಡ್ರೂ ಅದಕ್ಕಾಗಿ ನಾಚಿಕೆ ಪಡಬೇಕಾಗಿಲ್ಲ.