-
2 ಕೊರಿಂಥ 10:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಸ್ವಲ್ಪ ಜನ ನನ್ನ ಬಗ್ಗೆ “ಪತ್ರಗಳನ್ನ ಮಾತ್ರ ಅವನೇನೋ ತುಂಬ ಅಧಿಕಾರ ಇರುವವನ ತರ, ಮನಸ್ಸಿಗೆ ನಾಟೋ ತರ ಬರಿತಾನೆ. ಆದ್ರೆ ಮುಂದೆ ಬಂದ್ರೆ ಅವನಲ್ಲಿ ಹೇಳ್ಕೊಳ್ಳುವಷ್ಟು ಸಾಮರ್ಥ್ಯ ಏನೂ ಇಲ್ಲ. ಬರೀ ಪ್ರಯೋಜನಕ್ಕೆ ಬಾರದ ಮಾತುಗಳನ್ನ ಆಡ್ತಾನೆ” ಅಂತಾರೆ.
-