2 ಕೊರಿಂಥ 10:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಈ ತರ ಮಾತಾಡುವವರು ಒಂದು ವಿಷ್ಯ ತಿಳ್ಕೊಳ್ಳಿ. ನಾವು ಪತ್ರಗಳಲ್ಲಿ ಹೇಳಿದ್ದನ್ನ ಅಲ್ಲಿಗೆ ಬಂದಾಗ ಮಾಡೇ ಮಾಡ್ತೀವಿ.+