2 ಕೊರಿಂಥ 10:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಮ್ಮ ಬಗ್ಗೆ ನಾವು ಮಿತಿಮೀರಿ ಹೆಮ್ಮೆಪಡಲ್ಲ. ದೇವರು ನಮಗೆ ಕೊಟ್ಟಿರೋ* ಮೇರೆಯೊಳಗೆ ನಮ್ಮಿಂದ ಏನು ಸಾಧಿಸೋಕೆ ಆಯ್ತೋ ಅದ್ರ ಬಗ್ಗೆ ನಾವು ಹೆಮ್ಮೆ ಪಡ್ತೀವಿ. ಆ ಮೇರೆಯೊಳಗೆ ನೀವೂ ಇದ್ದೀರ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:13 ಕಾವಲಿನಬುರುಜು,7/15/2008, ಪು. 28
13 ನಮ್ಮ ಬಗ್ಗೆ ನಾವು ಮಿತಿಮೀರಿ ಹೆಮ್ಮೆಪಡಲ್ಲ. ದೇವರು ನಮಗೆ ಕೊಟ್ಟಿರೋ* ಮೇರೆಯೊಳಗೆ ನಮ್ಮಿಂದ ಏನು ಸಾಧಿಸೋಕೆ ಆಯ್ತೋ ಅದ್ರ ಬಗ್ಗೆ ನಾವು ಹೆಮ್ಮೆ ಪಡ್ತೀವಿ. ಆ ಮೇರೆಯೊಳಗೆ ನೀವೂ ಇದ್ದೀರ.+