-
2 ಕೊರಿಂಥ 10:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ನಿಮ್ಮ ಪ್ರದೇಶಕ್ಕಿಂತ ದೂರ ಇರೋ ದೇಶಗಳಲ್ಲೂ ಸಿಹಿಸುದ್ದಿಯನ್ನ ಸಾರಕ್ಕಾಗುತ್ತೆ. ಹೀಗೆ ಬೇರೆಯವರು ಅವ್ರ ಮೇರೆಯೊಳಗೆ ಮಾಡಿರೋ ಕೆಲಸಕ್ಕಾಗಿ ನಾವು ಹೆಮ್ಮೆಪಡಲ್ಲ.
-