4 ಯಾಕಂದ್ರೆ ಯೇಸು ಬಗ್ಗೆ ನಾವು ನಿಮಗೆ ಸಾರಿದ ವಿಷ್ಯ ಬಿಟ್ಟು ಯಾವನಾದ್ರೂ ಬೇರೆ ಏನಾದ್ರೂ ಸಾರಿದ್ರೆ ಅಥವಾ ಇಲ್ಲಿ ತನಕ ನಿಮ್ಮಲ್ಲಿದ್ದ ಮನೋಭಾವಕ್ಕಿಂತ ಬೇರೆ ಮನೋಭಾವವನ್ನ ನಿಮ್ಮಲ್ಲಿ ಹುಟ್ಟಿಸಿದ್ರೆ ಅಥವಾ ನೀವು ನಂಬಿದ ಸಿಹಿಸುದ್ದಿಯನ್ನ ಬಿಟ್ಟು+ ಬೇರೆ ಸಿಹಿಸುದ್ದಿಯನ್ನ ತಿಳಿಸಿದ್ರೆ ನೀವು ಹಿಂದೆಮುಂದೆ ನೋಡ್ದೆ ಅವನ ಮಾತನ್ನ ನಂಬ್ತೀರ.