2 ಕೊರಿಂಥ 11:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಾನು ನಿಮ್ಮ ಜೊತೆ ಇದ್ದಾಗ ನನಗೆ ಬೇಕಾಗಿರೋದು ನನ್ನ ಹತ್ರ ಇಲ್ಲದಿದ್ರೂ ನಿಮ್ಮ ಮೇಲೆ ಭಾರ ಹಾಕಲಿಲ್ಲ. ಆದ್ರೆ ಮಕೆದೋನ್ಯದಿಂದ ಬಂದ ಸಹೋದರರು ನನಗೆ ಬೇಕಾಗಿದ್ದನ್ನೆಲ್ಲ ಸಾಕಷ್ಟು ಕೊಟ್ಟು ಸಹಾಯ ಮಾಡಿದ್ರು.+ ನಿಮಗೆ ಭಾರವಾಗಿ ಇರಬಾರದು ಅಂತ ನನ್ನಿಂದ ಆಗಿದ್ದನ್ನೆಲ್ಲ ಮಾಡಿದೆ, ಇನ್ಮುಂದೆನೂ ಮಾಡ್ತೀನಿ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:9 ಕೂಲಂಕಷ ಸಾಕ್ಷಿ, ಪು. 151 ಕಾವಲಿನಬುರುಜು,1/1/1991, ಪು. 28-29
9 ನಾನು ನಿಮ್ಮ ಜೊತೆ ಇದ್ದಾಗ ನನಗೆ ಬೇಕಾಗಿರೋದು ನನ್ನ ಹತ್ರ ಇಲ್ಲದಿದ್ರೂ ನಿಮ್ಮ ಮೇಲೆ ಭಾರ ಹಾಕಲಿಲ್ಲ. ಆದ್ರೆ ಮಕೆದೋನ್ಯದಿಂದ ಬಂದ ಸಹೋದರರು ನನಗೆ ಬೇಕಾಗಿದ್ದನ್ನೆಲ್ಲ ಸಾಕಷ್ಟು ಕೊಟ್ಟು ಸಹಾಯ ಮಾಡಿದ್ರು.+ ನಿಮಗೆ ಭಾರವಾಗಿ ಇರಬಾರದು ಅಂತ ನನ್ನಿಂದ ಆಗಿದ್ದನ್ನೆಲ್ಲ ಮಾಡಿದೆ, ಇನ್ಮುಂದೆನೂ ಮಾಡ್ತೀನಿ.+