2 ಕೊರಿಂಥ 11:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನಾನೀಗ ಮಾಡ್ತಿರೋದನ್ನ ಮುಂದುವರಿಸ್ತೀನಿ.+ ಯಾಕಂದ್ರೆ ‘ನಾವೂ ಅಪೊಸ್ತಲರು’ ಅಂತ ಸಾಬೀತು ಮಾಡೋಕೆ ಇಷ್ಟಪಡ್ತಾ ಕೊಚ್ಕೊಳ್ತಾ ಇರುವವ್ರಿಗೆ ಏನೂ ಕಾರಣ ಸಿಗಬಾರದು ಅಂತ ಹೀಗೆ ಮಾಡ್ತೀನಿ.
12 ನಾನೀಗ ಮಾಡ್ತಿರೋದನ್ನ ಮುಂದುವರಿಸ್ತೀನಿ.+ ಯಾಕಂದ್ರೆ ‘ನಾವೂ ಅಪೊಸ್ತಲರು’ ಅಂತ ಸಾಬೀತು ಮಾಡೋಕೆ ಇಷ್ಟಪಡ್ತಾ ಕೊಚ್ಕೊಳ್ತಾ ಇರುವವ್ರಿಗೆ ಏನೂ ಕಾರಣ ಸಿಗಬಾರದು ಅಂತ ಹೀಗೆ ಮಾಡ್ತೀನಿ.