2 ಕೊರಿಂಥ 11:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಹಾಗಾಗಿ ಅವನ ಸೇವಕರೂ ನೀತಿಯನ್ನ ಅನುಸರಿಸೋ ಸೇವಕರ ತರ ತೋರಿಸ್ಕೊಳ್ಳೋಕೆ ವೇಷ ಹಾಕೊಳ್ತಾ ಇರೋದು ದೊಡ್ಡದೇನಲ್ಲ. ಆದ್ರೆ ಅವ್ರಿಗೆ ಕೊನೆಗೆ ಬರೋ ಗತಿ ಅವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಇರುತ್ತೆ.+
15 ಹಾಗಾಗಿ ಅವನ ಸೇವಕರೂ ನೀತಿಯನ್ನ ಅನುಸರಿಸೋ ಸೇವಕರ ತರ ತೋರಿಸ್ಕೊಳ್ಳೋಕೆ ವೇಷ ಹಾಕೊಳ್ತಾ ಇರೋದು ದೊಡ್ಡದೇನಲ್ಲ. ಆದ್ರೆ ಅವ್ರಿಗೆ ಕೊನೆಗೆ ಬರೋ ಗತಿ ಅವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಇರುತ್ತೆ.+