-
2 ಕೊರಿಂಥ 11:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಇದನ್ನ ಹೇಳೋಕೆ ನನಗೇ ನಾಚಿಕೆ ಆಗುತ್ತೆ, ಯಾಕಂದ್ರೆ ಸ್ವಲ್ಪ ಜನ ನಮ್ಮನ್ನ ಕೈಲಾಗದವರು ಅಂದ್ಕೊಬಹುದು.
ಹೆಮ್ಮೆಪಡೋಕೆ ಕೆಲವರು ನಾಚಿಕೆಪಡದಿದ್ರೆ ನಾನೂ ಹೆಮ್ಮೆಪಡೋಕೆ ನಾಚಿಕೆಪಡಲ್ಲ. ನನಗೆ ಬುದ್ಧಿಯಿಲ್ಲ ಅಂತ ಅಂದ್ಕೊಂಡ್ರೂ ಪರವಾಗಿಲ್ಲ.
-