2 ಕೊರಿಂಥ 11:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಮೂರು ಸಲ ದೊಣ್ಣೆಗಳಿಂದ ಏಟು ತಿಂದೆ,+ ಒಂದು ಸಲ ನನ್ನ ಮೇಲೆ ಕಲ್ಲುಗಳನ್ನ ಎಸೆದ್ರು,+ ಮೂರು ಸಲ ನಾನಿದ್ದ ಹಡಗು ಒಡೆದು ಹೋಯ್ತು,+ ಒಂದು ಸಲ ಇಡೀ ದಿನ ಅಂದ್ರೆ ಒಂದು ರಾತ್ರಿ ಒಂದು ಹಗಲು ಸಮುದ್ರದ ಮಧ್ಯ ಕಳೆದೆ. 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:25 ಕಾವಲಿನಬುರುಜು,7/15/2000, ಪು. 26-271/1/1991, ಪು. 22, 26
25 ಮೂರು ಸಲ ದೊಣ್ಣೆಗಳಿಂದ ಏಟು ತಿಂದೆ,+ ಒಂದು ಸಲ ನನ್ನ ಮೇಲೆ ಕಲ್ಲುಗಳನ್ನ ಎಸೆದ್ರು,+ ಮೂರು ಸಲ ನಾನಿದ್ದ ಹಡಗು ಒಡೆದು ಹೋಯ್ತು,+ ಒಂದು ಸಲ ಇಡೀ ದಿನ ಅಂದ್ರೆ ಒಂದು ರಾತ್ರಿ ಒಂದು ಹಗಲು ಸಮುದ್ರದ ಮಧ್ಯ ಕಳೆದೆ.