2 ಕೊರಿಂಥ 11:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ತುಂಬ ಕಷ್ಟ ಪಟ್ಟೆ, ಮೈ ಮುರಿದು ಕೆಲಸಮಾಡ್ದೆ, ಎಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಳೆದೆ,+ ಹಸಿವು ಬಾಯಾರಿಕೆಯಿಂದ ಇದ್ದೆ,+ ಎಷ್ಟೋ ಸಲ ಹೊಟ್ಟೆಗೇ ಇರಲಿಲ್ಲ,+ ಚಳಿಯಲ್ಲಿ ನಡುಗ್ತಿದ್ದೆ, ಬಟ್ಟೆ ಇಲ್ಲದೆ ಇದ್ದೆ. 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:27 ಕಾವಲಿನಬುರುಜು,7/15/2000, ಪು. 26-27
27 ತುಂಬ ಕಷ್ಟ ಪಟ್ಟೆ, ಮೈ ಮುರಿದು ಕೆಲಸಮಾಡ್ದೆ, ಎಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಳೆದೆ,+ ಹಸಿವು ಬಾಯಾರಿಕೆಯಿಂದ ಇದ್ದೆ,+ ಎಷ್ಟೋ ಸಲ ಹೊಟ್ಟೆಗೇ ಇರಲಿಲ್ಲ,+ ಚಳಿಯಲ್ಲಿ ನಡುಗ್ತಿದ್ದೆ, ಬಟ್ಟೆ ಇಲ್ಲದೆ ಇದ್ದೆ.