2 ಕೊರಿಂಥ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಹೆಮ್ಮೆಪಡೋದ್ರಿಂದ ನನಗೇನೂ ಪ್ರಯೋಜನ ಇಲ್ಲ, ಆದ್ರೂ ನಾನು ಹೆಮ್ಮೆಪಡ್ಲೇಬೇಕು. ಹಾಗಾಗಿ ಪ್ರಭು ನನಗೆ ತೋರಿಸಿದ ಅದ್ಭುತ ದರ್ಶನಗಳ+ ಬಗ್ಗೆ ಮತ್ತು ನನಗೆ ಹೇಳಿದ ಸಂದೇಶಗಳ+ ಬಗ್ಗೆ ಹೇಳ್ತೀನಿ. 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:1 ಕಾವಲಿನಬುರುಜು (ಅಧ್ಯಯನ),12/2018, ಪು. 8
12 ಹೆಮ್ಮೆಪಡೋದ್ರಿಂದ ನನಗೇನೂ ಪ್ರಯೋಜನ ಇಲ್ಲ, ಆದ್ರೂ ನಾನು ಹೆಮ್ಮೆಪಡ್ಲೇಬೇಕು. ಹಾಗಾಗಿ ಪ್ರಭು ನನಗೆ ತೋರಿಸಿದ ಅದ್ಭುತ ದರ್ಶನಗಳ+ ಬಗ್ಗೆ ಮತ್ತು ನನಗೆ ಹೇಳಿದ ಸಂದೇಶಗಳ+ ಬಗ್ಗೆ ಹೇಳ್ತೀನಿ.