2 ಕೊರಿಂಥ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾನು ಬುದ್ಧಿ ಇಲ್ಲದವನ ತರ ಮಾತಾಡ್ತಾ ಇದ್ದೀನಿ. ನಿಮ್ಮಿಂದಾನೇ ನಾನು ಈ ತರ ಮಾತಾಡ್ತಿದ್ದೀನಿ. ನೀವು ನನ್ನ ಪರವಾಗಿ ಮಾತಾಡಿದ್ರೆ ನಾನು ಹೀಗೆ ಮಾತಾಡ್ತಿರಲಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಏನೂ ಅಲ್ಲದಿದ್ರೂ ನಿಮ್ಮ ಆ ಮಹಾ ಅಪೊಸ್ತಲರಿಗಿಂತ ನಾನು ಯಾವುದ್ರಲ್ಲೂ ಕಮ್ಮಿ ಇಲ್ಲ.+
11 ನಾನು ಬುದ್ಧಿ ಇಲ್ಲದವನ ತರ ಮಾತಾಡ್ತಾ ಇದ್ದೀನಿ. ನಿಮ್ಮಿಂದಾನೇ ನಾನು ಈ ತರ ಮಾತಾಡ್ತಿದ್ದೀನಿ. ನೀವು ನನ್ನ ಪರವಾಗಿ ಮಾತಾಡಿದ್ರೆ ನಾನು ಹೀಗೆ ಮಾತಾಡ್ತಿರಲಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಏನೂ ಅಲ್ಲದಿದ್ರೂ ನಿಮ್ಮ ಆ ಮಹಾ ಅಪೊಸ್ತಲರಿಗಿಂತ ನಾನು ಯಾವುದ್ರಲ್ಲೂ ಕಮ್ಮಿ ಇಲ್ಲ.+