2 ಕೊರಿಂಥ 12:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನೋಡಿ, ನಾನು ನಿಮ್ಮ ಹತ್ರ ಬರೋಕೆ ಸಿದ್ಧವಾಗಿ ಇರೋದು ಇದು ಮೂರನೇ ಸಲ. ಈ ಸಲನೂ ನಾನು ನಿಮಗೆ ಭಾರವಾಗಿ ಇರಲ್ಲ. ಯಾಕಂದ್ರೆ ನನಗೆ ಬೇಕಾಗಿರೋದು ನೀವು, ನಿಮ್ಮ ಸೊತ್ತಲ್ಲ.+ ಹೆತ್ತವರು ಮಕ್ಕಳಿಗಾಗಿ+ ಆಸ್ತಿ ಕೂಡಿಸಿ ಇಡಬೇಕೇ ಹೊರತು ಮಕ್ಕಳು ಹೆತ್ತವ್ರಿಗಾಗಿ ಅಲ್ಲ. 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:14 ಕಾವಲಿನಬುರುಜು,8/15/1997, ಪು. 2010/1/1996, ಪು. 29
14 ನೋಡಿ, ನಾನು ನಿಮ್ಮ ಹತ್ರ ಬರೋಕೆ ಸಿದ್ಧವಾಗಿ ಇರೋದು ಇದು ಮೂರನೇ ಸಲ. ಈ ಸಲನೂ ನಾನು ನಿಮಗೆ ಭಾರವಾಗಿ ಇರಲ್ಲ. ಯಾಕಂದ್ರೆ ನನಗೆ ಬೇಕಾಗಿರೋದು ನೀವು, ನಿಮ್ಮ ಸೊತ್ತಲ್ಲ.+ ಹೆತ್ತವರು ಮಕ್ಕಳಿಗಾಗಿ+ ಆಸ್ತಿ ಕೂಡಿಸಿ ಇಡಬೇಕೇ ಹೊರತು ಮಕ್ಕಳು ಹೆತ್ತವ್ರಿಗಾಗಿ ಅಲ್ಲ.