2 ಕೊರಿಂಥ 12:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನಾನು ನನ್ನಲ್ಲಿ ಇರೋದನ್ನೆಲ್ಲ ನಿಮಗೋಸ್ಕರ ಖುಷಿಯಿಂದ ಕೊಡ್ತೀನಿ, ಬೇಕಾದ್ರೆ ನನ್ನ ಜೀವನೂ ಕೊಡ್ತೀನಿ.+ ನಾನು ನಿಮ್ಮನ್ನ ಇಷ್ಟೊಂದು ಪ್ರೀತಿಸ್ತಾ ಇರೋದಾದ್ರೂ ನಿಮ್ಮಿಂದ ನನಗೆ ಕಮ್ಮಿ ಪ್ರೀತಿ ಸಿಗಬೇಕಾ? 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:15 ರಾಜ್ಯ ಸೇವೆ,6/2007, ಪು. 1 ಕಾವಲಿನಬುರುಜು,11/15/2000, ಪು. 219/15/2000, ಪು. 22-23
15 ನಾನು ನನ್ನಲ್ಲಿ ಇರೋದನ್ನೆಲ್ಲ ನಿಮಗೋಸ್ಕರ ಖುಷಿಯಿಂದ ಕೊಡ್ತೀನಿ, ಬೇಕಾದ್ರೆ ನನ್ನ ಜೀವನೂ ಕೊಡ್ತೀನಿ.+ ನಾನು ನಿಮ್ಮನ್ನ ಇಷ್ಟೊಂದು ಪ್ರೀತಿಸ್ತಾ ಇರೋದಾದ್ರೂ ನಿಮ್ಮಿಂದ ನನಗೆ ಕಮ್ಮಿ ಪ್ರೀತಿ ಸಿಗಬೇಕಾ?