2 ಕೊರಿಂಥ 12:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಾನು ತೀತನನ್ನ ಪ್ರೋತ್ಸಾಹಿಸಿ ಅವನ ಜೊತೆ ಒಬ್ಬ ಸಹೋದರನನ್ನ ನಿಮ್ಮ ಹತ್ರ ಕಳಿಸ್ದೆ. ತೀತ ನಿಮ್ಮಿಂದ ಲಾಭ ಪಡಿಯೋಕೆ ಪ್ರಯತ್ನಿಸಿದ್ನಾ?+ ಖಂಡಿತ ಇಲ್ಲ. ನಮ್ಮಿಬ್ರಲ್ಲೂ ಒಂದೇ ಮನೋಭಾವ ಇತ್ತಲ್ವಾ? ನಾವು ಒಂದೇ ರೀತಿ ನಡ್ಕೊಂಡ್ವಿ ತಾನೇ?
18 ನಾನು ತೀತನನ್ನ ಪ್ರೋತ್ಸಾಹಿಸಿ ಅವನ ಜೊತೆ ಒಬ್ಬ ಸಹೋದರನನ್ನ ನಿಮ್ಮ ಹತ್ರ ಕಳಿಸ್ದೆ. ತೀತ ನಿಮ್ಮಿಂದ ಲಾಭ ಪಡಿಯೋಕೆ ಪ್ರಯತ್ನಿಸಿದ್ನಾ?+ ಖಂಡಿತ ಇಲ್ಲ. ನಮ್ಮಿಬ್ರಲ್ಲೂ ಒಂದೇ ಮನೋಭಾವ ಇತ್ತಲ್ವಾ? ನಾವು ಒಂದೇ ರೀತಿ ನಡ್ಕೊಂಡ್ವಿ ತಾನೇ?