-
2 ಕೊರಿಂಥ 12:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ನಾವು ನಮ್ಮ ಬಗ್ಗೆನೇ ವಾದ ಮಾಡ್ತಿದ್ವಿ ಅಂತ ನೀವು ಇಲ್ಲಿ ತನಕ ಅಂದ್ಕೊಂಡಿದ್ರಿ. ಆದ್ರೆ ಅದು ನಿಜ ಅಲ್ಲ. ಕ್ರಿಸ್ತನ ಜೊತೆ ಒಂದಾಗಿರೋ ನಾವು ದೇವರ ಮುಂದೆ ಸತ್ಯಾನೇ ಹೇಳ್ತಿದ್ದೀವಿ. ಆದ್ರೆ ಪ್ರಿಯರೇ, ನಾವು ಮಾಡೋದೆಲ್ಲ ನಿಮ್ಮಲ್ಲಿ ಬಲ ತುಂಬೋಕೇ.
-