2 ಕೊರಿಂಥ 12:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನಾನು ನಿಮ್ಮ ಹತ್ರ ಬರುವಾಗ ನನಗೆ ಇಷ್ಟವಾಗೋ ಹಾಗೆ ನೀವು ಇರಲ್ವೇನೋ ಮತ್ತು ನಿಮಗೆ ಇಷ್ಟವಾಗೋ ಹಾಗೆ ನಾನು ಇರಲ್ವೇನೋ, ನಿಮ್ಮಲ್ಲಿ ಇನ್ನೂ ಜಗಳ, ಹೊಟ್ಟೆಕಿಚ್ಚು, ಕೋಪ, ಆವೇಶ, ಒಡಕು, ಚಾಡಿಹೇಳೋದು, ಕಿವಿ ಊದೋದು,* ಅಹಂಕಾರ, ಗಲಿಬಿಲಿ ಇರುತ್ತೇನೋ ಅಂತ ಭಯ ಆಗ್ತಿದೆ.
20 ನಾನು ನಿಮ್ಮ ಹತ್ರ ಬರುವಾಗ ನನಗೆ ಇಷ್ಟವಾಗೋ ಹಾಗೆ ನೀವು ಇರಲ್ವೇನೋ ಮತ್ತು ನಿಮಗೆ ಇಷ್ಟವಾಗೋ ಹಾಗೆ ನಾನು ಇರಲ್ವೇನೋ, ನಿಮ್ಮಲ್ಲಿ ಇನ್ನೂ ಜಗಳ, ಹೊಟ್ಟೆಕಿಚ್ಚು, ಕೋಪ, ಆವೇಶ, ಒಡಕು, ಚಾಡಿಹೇಳೋದು, ಕಿವಿ ಊದೋದು,* ಅಹಂಕಾರ, ಗಲಿಬಿಲಿ ಇರುತ್ತೇನೋ ಅಂತ ಭಯ ಆಗ್ತಿದೆ.