21 ಅಷ್ಟೇ ಅಲ್ಲ, ನನ್ನ ದೇವರು ನಿಮ್ಮ ಮುಂದೆ ನನ್ನನ್ನ ತಲೆತಗ್ಗಿಸೋ ತರ ಎಲ್ಲಿ ಮಾಡಿಬಿಡ್ತಾನೋ, ಈ ಮುಂಚೆ ಅಶುದ್ಧ ನಡತೆ, ಲೈಂಗಿಕ ಅನೈತಿಕತೆ ಮತ್ತು ನಾಚಿಕೆಗೆಟ್ಟ ನಡತೆ ಪ್ರಕಾರ ನಡ್ಕೊಂಡು ಪಾಪಮಾಡಿದ್ರೂ ಪಶ್ಚಾತ್ತಾಪಪಡದೆ ಇರೋ ತುಂಬ ಜನ್ರಿಗಾಗಿ ನಾನು ದುಃಖಪಡೋ ಪರಿಸ್ಥಿತಿ ಬರುತ್ತೇನೋ ಅಂತ ಚಿಂತೆ ಆಗ್ತಿದೆ.