-
2 ಕೊರಿಂಥ 13:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಈಗ ನಾನು ನಿಮ್ಮ ಜೊತೆ ಇಲ್ಲದಿದ್ರೂ ಎರಡ್ನೇ ಸಲ ನಾನು ನಿಮ್ಮ ಹತ್ರ ಬಂದಿದ್ದೀನಿ ಅಂತ ನೆನಸಿ ನನ್ನ ಮಾತನ್ನ ಕೇಳಿ. ನಾನು ಬೇರೆಯವ್ರಿಗೆ ಎಚ್ಚರಿಸಿದ ತರಾನೇ ಈ ಮುಂಚೆ ಪಾಪ ಮಾಡಿದವ್ರಿಗೂ ಎಚ್ಚರಿಸ್ತಾ ಇದ್ದೀನಿ. ನಾನು ಅಲ್ಲಿಗೆ ಬಂದಾಗ ಪಾಪ ಮಾಡ್ತಿರುವವ್ರನ್ನ ಸುಮ್ನೆ ಬಿಡಲ್ಲ.
-