2 ಕೊರಿಂಥ 13:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಾನು ಅಲ್ಲಿಗೆ ಬರೋ ಮುಂಚೆನೇ ಇದನ್ನ ನಿಮಗೆ ಬರೀತಾ ಇದ್ದೀನಿ, ಯಾಕಂದ್ರೆ ಪ್ರಭು ನನಗೆ ಕೊಟ್ಟ ಅಧಿಕಾರವನ್ನ ನಾನು ಅಲ್ಲಿಗೆ ಬಂದಾಗ ಕಠಿಣವಾಗಿ ಬಳಸಬಾರದು ಅಂತ ಅಂದ್ಕೊಂಡಿದ್ದೀನಿ. ಆತನು ನನಗೆ ಆ ಅಧಿಕಾರ ಕೊಟ್ಟಿರೋದು+ ನಿಮ್ಮ ನಂಬಿಕೆ ಬಲಪಡಿಸೋಕೆ, ಹಾಳು ಮಾಡೋಕ್ಕಲ್ಲ.
10 ನಾನು ಅಲ್ಲಿಗೆ ಬರೋ ಮುಂಚೆನೇ ಇದನ್ನ ನಿಮಗೆ ಬರೀತಾ ಇದ್ದೀನಿ, ಯಾಕಂದ್ರೆ ಪ್ರಭು ನನಗೆ ಕೊಟ್ಟ ಅಧಿಕಾರವನ್ನ ನಾನು ಅಲ್ಲಿಗೆ ಬಂದಾಗ ಕಠಿಣವಾಗಿ ಬಳಸಬಾರದು ಅಂತ ಅಂದ್ಕೊಂಡಿದ್ದೀನಿ. ಆತನು ನನಗೆ ಆ ಅಧಿಕಾರ ಕೊಟ್ಟಿರೋದು+ ನಿಮ್ಮ ನಂಬಿಕೆ ಬಲಪಡಿಸೋಕೆ, ಹಾಳು ಮಾಡೋಕ್ಕಲ್ಲ.