2 ಕೊರಿಂಥ 13:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಸಹೋದರರೇ, ಕೊನೇಲಿ ನಾನು ಪ್ರೋತ್ಸಾಹಿಸೋದು ಏನಂದ್ರೆ ಯಾವಾಗ್ಲೂ ಖುಷಿಯಾಗಿರಿ, ಸರಿ ದಾರೀಲಿ ನಡಿತಾ ಇರಿ, ಸಾಂತ್ವನ ಪಡ್ಕೊಳ್ತಾ ಇರಿ,+ ಯಾವಾಗ್ಲೂ ನಿಮ್ಮ ಯೋಚ್ನೆ ಒಂದೇ ತರ ಇರಲಿ,+ ಶಾಂತಿಯಿಂದ ಜೀವಿಸಿ.+ ಆಗ ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:11 ಕಾವಲಿನಬುರುಜು (ಅಧ್ಯಯನ),11/2020, ಪು. 18-23 ಕಾವಲಿನಬುರುಜು,6/1/1996, ಪು. 25
11 ಸಹೋದರರೇ, ಕೊನೇಲಿ ನಾನು ಪ್ರೋತ್ಸಾಹಿಸೋದು ಏನಂದ್ರೆ ಯಾವಾಗ್ಲೂ ಖುಷಿಯಾಗಿರಿ, ಸರಿ ದಾರೀಲಿ ನಡಿತಾ ಇರಿ, ಸಾಂತ್ವನ ಪಡ್ಕೊಳ್ತಾ ಇರಿ,+ ಯಾವಾಗ್ಲೂ ನಿಮ್ಮ ಯೋಚ್ನೆ ಒಂದೇ ತರ ಇರಲಿ,+ ಶಾಂತಿಯಿಂದ ಜೀವಿಸಿ.+ ಆಗ ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ.+