ಗಲಾತ್ಯ 1:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆತನು ನನ್ನಿಂದ ಬೇರೆ ಜನಾಂಗದವ್ರಿಗೆ ತನ್ನ ಮಗನ ಬಗ್ಗೆ ಸಿಹಿಸುದ್ದಿ ಹೇಳೋಕೆ ತುಂಬ ಖುಷಿಪಟ್ಟನು. ಯಾಕಂದ್ರೆ ಅವರು ತನ್ನ ಮಗನನ್ನ ತಿಳ್ಕೊಬೇಕಂತ ದೇವರು ಬಯಸಿದನು.+ ನಾನು ಅದ್ರ ಬಗ್ಗೆ ತಕ್ಷಣ ಬೇರೆಯವ್ರ ಹತ್ರ ವಿಚಾರಿಸೋಕೆ ಹೋಗಲಿಲ್ಲ.
16 ಆತನು ನನ್ನಿಂದ ಬೇರೆ ಜನಾಂಗದವ್ರಿಗೆ ತನ್ನ ಮಗನ ಬಗ್ಗೆ ಸಿಹಿಸುದ್ದಿ ಹೇಳೋಕೆ ತುಂಬ ಖುಷಿಪಟ್ಟನು. ಯಾಕಂದ್ರೆ ಅವರು ತನ್ನ ಮಗನನ್ನ ತಿಳ್ಕೊಬೇಕಂತ ದೇವರು ಬಯಸಿದನು.+ ನಾನು ಅದ್ರ ಬಗ್ಗೆ ತಕ್ಷಣ ಬೇರೆಯವ್ರ ಹತ್ರ ವಿಚಾರಿಸೋಕೆ ಹೋಗಲಿಲ್ಲ.