ಗಲಾತ್ಯ 3:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಿಮಗೆ ಪವಿತ್ರಶಕ್ತಿ ಕೊಟ್ಟು ನಿಮ್ಮ ಮಧ್ಯ ಅದ್ಭುತಗಳನ್ನ ನಡಿಸುವವನು ಯಾಕೆ ಅದನ್ನೆಲ್ಲ ಮಾಡ್ತಾನೆ?+ ನಿಯಮ ಪುಸ್ತಕ ಹೇಳೋದನ್ನ ನೀವು ಪಾಲಿಸಿದ್ರಿಂದನಾ? ಅಥವಾ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಲ್ಲಿ ನಂಬಿಕೆ ಇಟ್ಟಿದ್ರಿಂದನಾ?
5 ನಿಮಗೆ ಪವಿತ್ರಶಕ್ತಿ ಕೊಟ್ಟು ನಿಮ್ಮ ಮಧ್ಯ ಅದ್ಭುತಗಳನ್ನ ನಡಿಸುವವನು ಯಾಕೆ ಅದನ್ನೆಲ್ಲ ಮಾಡ್ತಾನೆ?+ ನಿಯಮ ಪುಸ್ತಕ ಹೇಳೋದನ್ನ ನೀವು ಪಾಲಿಸಿದ್ರಿಂದನಾ? ಅಥವಾ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಲ್ಲಿ ನಂಬಿಕೆ ಇಟ್ಟಿದ್ರಿಂದನಾ?