ಗಲಾತ್ಯ 3:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಂಬಿಕೆ ಇರೋ ಬೇರೆ ಜನಾಂಗದ ಜನ್ರನ್ನೂ ನೀತಿವಂತರಾಗಿ ನೋಡ್ತೀನಿ ಅಂತ ದೇವರು ಪವಿತ್ರ ಗ್ರಂಥದಲ್ಲಿ ತುಂಬ ಮುಂಚೆನೇ ಹೇಳಿದನು. ಹಾಗಾಗಿ ಅಬ್ರಹಾಮನಿಗೆ “ನಿನ್ನ ಮೂಲಕ ಎಲ್ಲ ಜನ್ರು ಆಶೀರ್ವಾದ ಪಡ್ಕೊಳ್ತಾರೆ” ಅನ್ನೋ ಸಿಹಿಸುದ್ದಿ ಮೊದ್ಲೇ ಹೇಳಿದನು.+
8 ನಂಬಿಕೆ ಇರೋ ಬೇರೆ ಜನಾಂಗದ ಜನ್ರನ್ನೂ ನೀತಿವಂತರಾಗಿ ನೋಡ್ತೀನಿ ಅಂತ ದೇವರು ಪವಿತ್ರ ಗ್ರಂಥದಲ್ಲಿ ತುಂಬ ಮುಂಚೆನೇ ಹೇಳಿದನು. ಹಾಗಾಗಿ ಅಬ್ರಹಾಮನಿಗೆ “ನಿನ್ನ ಮೂಲಕ ಎಲ್ಲ ಜನ್ರು ಆಶೀರ್ವಾದ ಪಡ್ಕೊಳ್ತಾರೆ” ಅನ್ನೋ ಸಿಹಿಸುದ್ದಿ ಮೊದ್ಲೇ ಹೇಳಿದನು.+