ಗಲಾತ್ಯ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನಂಬಿಕೆ ಮುಖ್ಯ ಅಂತ ನಿಯಮ ಪುಸ್ತಕ ಹೇಳಲ್ಲ, ಆದ್ರೆ “ಇವನ್ನ ಪಾಲಿಸುವವನು ಬದುಕ್ತಾನೆ” ಅಂತ ಹೇಳುತ್ತೆ.+