-
ಗಲಾತ್ಯ 3:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಸಹೋದರರೇ, ನಮ್ಮೆಲ್ರಿಗೂ ಗೊತ್ತಿರೋ ಒಂದು ಉದಾಹರಣೆ ಹೇಳ್ತೀನಿ, ಒಬ್ಬನು ಒಂದು ಒಪ್ಪಂದ ಮಾಡ್ಕೊಂಡ ಮೇಲೆ ಅದನ್ನ ರದ್ದು ಮಾಡೋಕೆ ಅಥವಾ ಅದಕ್ಕೆ ಏನಾದ್ರೂ ಕೂಡಿಸೋಕೆ ಯಾರಿಂದಾನೂ ಆಗಲ್ಲ.
-