-
ಗಲಾತ್ಯ 3:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಹಾಗಾದ್ರೆ ನಿಯಮ ಪುಸ್ತಕ ದೇವರು ಕೊಟ್ಟ ಮಾತುಗಳಿಗೆ ವಿರುದ್ಧವಾಗಿ ಇದ್ಯಾ? ನಿಜವಾಗ್ಲೂ ಇಲ್ಲ! ಜೀವ ಪಡಿಯೋಕೆ ಅಂತ ಒಂದು ನಿಯಮ ಕೊಟ್ಟಿದ್ರೆ ಅದ್ರಿಂದ ನಾವು ನೀತಿವಂತರಾಗೋಕೆ ಆಗ್ತಿತ್ತು.
-