-
ಗಲಾತ್ಯ 3:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಆದ್ರೆ ಜನರು ಪಾಪಕ್ಕೆ ಗುಲಾಮರಾಗಿದ್ದಾರೆ ಅಂತ ಪವಿತ್ರ ಗ್ರಂಥ ತೋರಿಸ್ತು. ಇದ್ರಿಂದ ಈ ಮುಂಚೆ ಮಾತು ಕೊಟ್ಟ ಹಾಗೆ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡೋರಿಗೆ ಸಿಗಬೇಕಾದ ಆಶೀರ್ವಾದನ ಆತನಲ್ಲಿ ನಂಬಿಕೆ ಇರೋರು ಪಡ್ಕೊಳ್ಳೋಕೆ ಆಗುತ್ತೆ.
-