ಗಲಾತ್ಯ 3:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆದ್ರೆ ನಾವು ಕ್ರಿಸ್ತನಲ್ಲಿ ನಂಬಿಕೆ ಇಡೋದಕ್ಕಿಂತ ಮುಂಚೆ ನಿಯಮ ಪುಸ್ತಕ ನಮ್ಮನ್ನ ಕಾಪಾಡ್ತಿತ್ತು. ಆಗ ನಾವು ಅದ್ರ ಕೈಕೆಳಗೆ ಬಂದ್ವಿ ಮತ್ತು ನಾವು ಆ ನಂಬಿಕೆ ಕೆಳಗೆ ಬರೋ ತನಕ ಕಾಯ್ತಾ ಇದ್ವಿ.+
23 ಆದ್ರೆ ನಾವು ಕ್ರಿಸ್ತನಲ್ಲಿ ನಂಬಿಕೆ ಇಡೋದಕ್ಕಿಂತ ಮುಂಚೆ ನಿಯಮ ಪುಸ್ತಕ ನಮ್ಮನ್ನ ಕಾಪಾಡ್ತಿತ್ತು. ಆಗ ನಾವು ಅದ್ರ ಕೈಕೆಳಗೆ ಬಂದ್ವಿ ಮತ್ತು ನಾವು ಆ ನಂಬಿಕೆ ಕೆಳಗೆ ಬರೋ ತನಕ ಕಾಯ್ತಾ ಇದ್ವಿ.+