ಗಲಾತ್ಯ 4:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನೀವೀಗ ಮಕ್ಕಳಾಗಿರೋದ್ರಿಂದ, ದೇವರು ತನ್ನ ಮಗನಲ್ಲಿರೋ ಪವಿತ್ರಶಕ್ತಿಯನ್ನ+ ನಮ್ಮ ಹೃದಯಗಳಲ್ಲಿ ಇಟ್ಟಿದ್ದಾನೆ+ ಮತ್ತು ಆ ಪವಿತ್ರಶಕ್ತಿ “ಅಪ್ಪಾ,* ತಂದೆಯೇ!” ಅಂತ ನಾವು ಕರಿಯೋ ತರ ಮಾಡುತ್ತೆ.+ ಗಲಾತ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:6 ಕಾವಲಿನಬುರುಜು,10/1/2009, ಪು. 13
6 ನೀವೀಗ ಮಕ್ಕಳಾಗಿರೋದ್ರಿಂದ, ದೇವರು ತನ್ನ ಮಗನಲ್ಲಿರೋ ಪವಿತ್ರಶಕ್ತಿಯನ್ನ+ ನಮ್ಮ ಹೃದಯಗಳಲ್ಲಿ ಇಟ್ಟಿದ್ದಾನೆ+ ಮತ್ತು ಆ ಪವಿತ್ರಶಕ್ತಿ “ಅಪ್ಪಾ,* ತಂದೆಯೇ!” ಅಂತ ನಾವು ಕರಿಯೋ ತರ ಮಾಡುತ್ತೆ.+