ಗಲಾತ್ಯ 4:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆದ್ರೆ ಈಗ ನಿಮಗೆ ದೇವರ ಬಗ್ಗೆ ಚೆನ್ನಾಗಿ ಗೊತ್ತು. ಹೇಳಬೇಕಂದ್ರೆ, ದೇವರಿಗೇ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಹಾಗಿದ್ದಾಗ ಲೋಕದ ಪ್ರಯೋಜನಕ್ಕೆ ಬಾರದ, ವ್ಯರ್ಥ ವಿಷ್ಯಗಳಿಗೆ ಮತ್ತೆ ಯಾಕೆ ವಾಪಸ್ ಹೋಗ್ತಾ ಇದ್ದೀರಾ?+ ಅವುಗಳಿಗೆ ಮತ್ತೆ ದಾಸರಾಗೋಕೆ ಯಾಕೆ ಇಷ್ಟಪಡ್ತಿದ್ದೀರಾ?+ ಗಲಾತ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:9 ಕಾವಲಿನಬುರುಜು (ಅಧ್ಯಯನ),7/2018, ಪು. 8-9 ಕಾವಲಿನಬುರುಜು,3/15/2013, ಪು. 13-14
9 ಆದ್ರೆ ಈಗ ನಿಮಗೆ ದೇವರ ಬಗ್ಗೆ ಚೆನ್ನಾಗಿ ಗೊತ್ತು. ಹೇಳಬೇಕಂದ್ರೆ, ದೇವರಿಗೇ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಹಾಗಿದ್ದಾಗ ಲೋಕದ ಪ್ರಯೋಜನಕ್ಕೆ ಬಾರದ, ವ್ಯರ್ಥ ವಿಷ್ಯಗಳಿಗೆ ಮತ್ತೆ ಯಾಕೆ ವಾಪಸ್ ಹೋಗ್ತಾ ಇದ್ದೀರಾ?+ ಅವುಗಳಿಗೆ ಮತ್ತೆ ದಾಸರಾಗೋಕೆ ಯಾಕೆ ಇಷ್ಟಪಡ್ತಿದ್ದೀರಾ?+