-
ಗಲಾತ್ಯ 4:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಸ್ವಲ್ಪ ಜನ ನಿಮ್ಮನ್ನ ಅವ್ರ ಕಡೆ ಎಳ್ಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಒಳ್ಳೇ ಉದ್ದೇಶದಿಂದ ಅಲ್ಲ, ನಿಮ್ಮನ್ನ ನನ್ನಿಂದ ದೂರ ಮಾಡಿ ಅವ್ರ ಹಿಂದೆ ನೀವು ಅಲೆಯೋ ತರ ಮಾಡೋದೇ ಅವ್ರಿಗೆ ಬೇಕಾಗಿದೆ.
-