ಗಲಾತ್ಯ 4:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಈ ವಿಷ್ಯಗಳಿಗೆ ಸಾಂಕೇತಿಕ ಅರ್ಥ ಇದೆ. ಈ ಸ್ತ್ರೀಯರು ಎರಡು ಒಪ್ಪಂದಗಳನ್ನ ಸೂಚಿಸ್ತಾರೆ. ಇದ್ರಲ್ಲಿ ಒಂದು ಒಪ್ಪಂದ ಸಿನಾಯಿ ಬೆಟ್ಟದಲ್ಲಿ+ ಆಯ್ತು. ಈ ಒಪ್ಪಂದದ ಕೆಳಗೆ ಇರುವವ್ರೆಲ್ಲ ದಾಸರಾಗಿದ್ದಾರೆ. ಈ ಒಪ್ಪಂದನೇ ಹಾಗರಳು. ಗಲಾತ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:24 ಕಾವಲಿನಬುರುಜು,10/15/2014, ಪು. 106/15/1992, ಪು. 14
24 ಈ ವಿಷ್ಯಗಳಿಗೆ ಸಾಂಕೇತಿಕ ಅರ್ಥ ಇದೆ. ಈ ಸ್ತ್ರೀಯರು ಎರಡು ಒಪ್ಪಂದಗಳನ್ನ ಸೂಚಿಸ್ತಾರೆ. ಇದ್ರಲ್ಲಿ ಒಂದು ಒಪ್ಪಂದ ಸಿನಾಯಿ ಬೆಟ್ಟದಲ್ಲಿ+ ಆಯ್ತು. ಈ ಒಪ್ಪಂದದ ಕೆಳಗೆ ಇರುವವ್ರೆಲ್ಲ ದಾಸರಾಗಿದ್ದಾರೆ. ಈ ಒಪ್ಪಂದನೇ ಹಾಗರಳು.