ಗಲಾತ್ಯ 4:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯಾಕಂದ್ರೆ “ಬಂಜೆಯೇ, ಮಕ್ಕಳನ್ನ ಹೆರದವಳೇ, ಖುಷಿಪಡು! ಹೆರಿಗೆ ನೋವು ಇಲ್ಲದವಳೇ, ಹರ್ಷದಿಂದ ಕೂಗಾಡು. ಯಾಕಂದ್ರೆ ಗಂಡ ಇರುವವಳಿಗಿಂತ ಗಂಡ ಕೈಬಿಟ್ಟವಳಿಗೆ ಮಕ್ಕಳು ಜಾಸ್ತಿ” ಅಂತ ಪವಿತ್ರ ಗ್ರಂಥದಲ್ಲಿ ಇದೆ.+ ಗಲಾತ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:27 ಕಾವಲಿನಬುರುಜು,3/15/2006, ಪು. 118/1/1995, ಪು. 11
27 ಯಾಕಂದ್ರೆ “ಬಂಜೆಯೇ, ಮಕ್ಕಳನ್ನ ಹೆರದವಳೇ, ಖುಷಿಪಡು! ಹೆರಿಗೆ ನೋವು ಇಲ್ಲದವಳೇ, ಹರ್ಷದಿಂದ ಕೂಗಾಡು. ಯಾಕಂದ್ರೆ ಗಂಡ ಇರುವವಳಿಗಿಂತ ಗಂಡ ಕೈಬಿಟ್ಟವಳಿಗೆ ಮಕ್ಕಳು ಜಾಸ್ತಿ” ಅಂತ ಪವಿತ್ರ ಗ್ರಂಥದಲ್ಲಿ ಇದೆ.+