ಗಲಾತ್ಯ 4:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಆದ್ರೆ ಪವಿತ್ರ ಗ್ರಂಥ ಏನು ಹೇಳುತ್ತೆ? “ಸೇವಕಿಯನ್ನ, ಅವಳ ಮಗನನ್ನ ಓಡಿಸು. ಸೇವಕಿಯ ಮಗ ಸ್ವತಂತ್ರ ಸ್ತ್ರೀಯ ಮಗನ ಜೊತೆ ವಾರಸುದಾರ ಆಗಬಾರದು.”+
30 ಆದ್ರೆ ಪವಿತ್ರ ಗ್ರಂಥ ಏನು ಹೇಳುತ್ತೆ? “ಸೇವಕಿಯನ್ನ, ಅವಳ ಮಗನನ್ನ ಓಡಿಸು. ಸೇವಕಿಯ ಮಗ ಸ್ವತಂತ್ರ ಸ್ತ್ರೀಯ ಮಗನ ಜೊತೆ ವಾರಸುದಾರ ಆಗಬಾರದು.”+