ಎಫೆಸ 2:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಮುಂದೆ ಬರೋ ಕಾಲದಲ್ಲಿ* ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಮ್ಮ ಕಡೆಗೆ ದೇವರು ತನ್ನ ಅಪಾರ ಕೃಪೆಯನ್ನ ಹೇರಳವಾಗಿ, ಉದಾರವಾಗಿ ತೋರಿಸೋಕೆ ಹೀಗೆ ಮಾಡಿದನು. ಎಫೆಸ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:7 ಕಾವಲಿನಬುರುಜು (ಅಧ್ಯಯನ),7/2016, ಪು. 29
7 ಮುಂದೆ ಬರೋ ಕಾಲದಲ್ಲಿ* ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಮ್ಮ ಕಡೆಗೆ ದೇವರು ತನ್ನ ಅಪಾರ ಕೃಪೆಯನ್ನ ಹೇರಳವಾಗಿ, ಉದಾರವಾಗಿ ತೋರಿಸೋಕೆ ಹೀಗೆ ಮಾಡಿದನು.