ಎಫೆಸ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಾವು ದೇವರ ಕೈಕೆಲಸ ಆಗಿದ್ದೀವಿ ಮತ್ತು ಕ್ರಿಸ್ತ ಯೇಸು ಜೊತೆ ಒಂದಾಗಿರೋದ್ರಿಂದ+ ಒಳ್ಳೇ ಕೆಲಸಗಳನ್ನ ಮಾಡೋಕೆ ನಮ್ಮನ್ನ ದೇವರು ಸೃಷ್ಟಿ ಮಾಡಿದನು.+ ನಾವು ಈ ಕೆಲಸಗಳನ್ನ ಮಾಡಬೇಕಂತ ದೇವರು ಮುಂಚೆನೇ ತೀರ್ಮಾನ ಮಾಡಿದ್ದನು.
10 ನಾವು ದೇವರ ಕೈಕೆಲಸ ಆಗಿದ್ದೀವಿ ಮತ್ತು ಕ್ರಿಸ್ತ ಯೇಸು ಜೊತೆ ಒಂದಾಗಿರೋದ್ರಿಂದ+ ಒಳ್ಳೇ ಕೆಲಸಗಳನ್ನ ಮಾಡೋಕೆ ನಮ್ಮನ್ನ ದೇವರು ಸೃಷ್ಟಿ ಮಾಡಿದನು.+ ನಾವು ಈ ಕೆಲಸಗಳನ್ನ ಮಾಡಬೇಕಂತ ದೇವರು ಮುಂಚೆನೇ ತೀರ್ಮಾನ ಮಾಡಿದ್ದನು.