ಎಫೆಸ 2:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಗ ನಿಮಗೆ ಕ್ರಿಸ್ತ ಯಾರಂತ ಗೊತ್ತಿರಲಿಲ್ಲ, ನೀವು ಇಸ್ರಾಯೇಲ್ ಜನಾಂಗದಿಂದ ದೂರ ಇದ್ರಿ, ಮಾತು ಕೊಟ್ಟಾಗ, ಒಪ್ಪಂದ ಮಾಡ್ಕೊಂಡಾಗ ನೀವು ಅದ್ರ ಭಾಗ ಆಗಿರಲಿಲ್ಲ.+ ಈ ಲೋಕದಲ್ಲಿ ಜೀವಿಸ್ತಿದ್ದ ನಿಮಗೆ ನಿರೀಕ್ಷೆ ಇರಲಿಲ್ಲ, ದೇವರು ಯಾರಂತ ಗೊತ್ತೂ ಇರಲಿಲ್ಲ.+
12 ಆಗ ನಿಮಗೆ ಕ್ರಿಸ್ತ ಯಾರಂತ ಗೊತ್ತಿರಲಿಲ್ಲ, ನೀವು ಇಸ್ರಾಯೇಲ್ ಜನಾಂಗದಿಂದ ದೂರ ಇದ್ರಿ, ಮಾತು ಕೊಟ್ಟಾಗ, ಒಪ್ಪಂದ ಮಾಡ್ಕೊಂಡಾಗ ನೀವು ಅದ್ರ ಭಾಗ ಆಗಿರಲಿಲ್ಲ.+ ಈ ಲೋಕದಲ್ಲಿ ಜೀವಿಸ್ತಿದ್ದ ನಿಮಗೆ ನಿರೀಕ್ಷೆ ಇರಲಿಲ್ಲ, ದೇವರು ಯಾರಂತ ಗೊತ್ತೂ ಇರಲಿಲ್ಲ.+