ಎಫೆಸ 5:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅಷ್ಟೇ ಅಲ್ಲ, ಕ್ರಿಸ್ತನ ಹಾಗೆ ಪ್ರೀತಿ ತೋರಿಸ್ತಾ ಇರಿ.+ ಆತನು ನಮ್ಮನ್ನ* ಪ್ರೀತಿಸಿ+ ನಮಗಾಗಿ* ತನ್ನನ್ನೇ ಸುವಾಸನೆ ಬೀರೋ ಕಾಣಿಕೆ ಮತ್ತು ಬಲಿಯಾಗಿ ದೇವರಿಗೆ ಅರ್ಪಿಸ್ಕೊಂಡನು.+ ಎಫೆಸ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:2 ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 300 ಕಾವಲಿನಬುರುಜು (ಅಧ್ಯಯನ),8/2017, ಪು. 28
2 ಅಷ್ಟೇ ಅಲ್ಲ, ಕ್ರಿಸ್ತನ ಹಾಗೆ ಪ್ರೀತಿ ತೋರಿಸ್ತಾ ಇರಿ.+ ಆತನು ನಮ್ಮನ್ನ* ಪ್ರೀತಿಸಿ+ ನಮಗಾಗಿ* ತನ್ನನ್ನೇ ಸುವಾಸನೆ ಬೀರೋ ಕಾಣಿಕೆ ಮತ್ತು ಬಲಿಯಾಗಿ ದೇವರಿಗೆ ಅರ್ಪಿಸ್ಕೊಂಡನು.+