ಎಫೆಸ 6:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅಷ್ಟೇ ಅಲ್ಲ ಯಜಮಾನರೇ, ನೀವೂ ನಿಮ್ಮ ಆಳುಗಳ ಜೊತೆ ಒಳ್ಳೇ ರೀತಿ ನಡ್ಕೊಳ್ಳಿ, ಅವ್ರನ್ನ ಹೆದರಿಸಬೇಡಿ. ಯಾಕಂದ್ರೆ ನಿಮ್ಮಿಬ್ರ ಧಣಿ ಸ್ವರ್ಗದಲ್ಲಿ ಇದ್ದಾನೆ,+ ಆತನು ಭೇದಭಾವ ಮಾಡಲ್ಲ ಅಂತ ನಿಮಗೆ ಗೊತ್ತಲ್ವಾ.
9 ಅಷ್ಟೇ ಅಲ್ಲ ಯಜಮಾನರೇ, ನೀವೂ ನಿಮ್ಮ ಆಳುಗಳ ಜೊತೆ ಒಳ್ಳೇ ರೀತಿ ನಡ್ಕೊಳ್ಳಿ, ಅವ್ರನ್ನ ಹೆದರಿಸಬೇಡಿ. ಯಾಕಂದ್ರೆ ನಿಮ್ಮಿಬ್ರ ಧಣಿ ಸ್ವರ್ಗದಲ್ಲಿ ಇದ್ದಾನೆ,+ ಆತನು ಭೇದಭಾವ ಮಾಡಲ್ಲ ಅಂತ ನಿಮಗೆ ಗೊತ್ತಲ್ವಾ.