ಫಿಲಿಪ್ಪಿ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಈ ಪತ್ರ ಬರಿತಾ ಇರೋದು ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊತಿ. ಇದನ್ನ ಫಿಲಿಪ್ಪಿ+ ನಗರದಲ್ಲಿರೋ ಮೇಲ್ವಿಚಾರಕರಿಗೂ* ಸಹಾಯಕ ಸೇವಕರಿಗೂ+ ಕ್ರಿಸ್ತ ಯೇಸುವಿನ ಜೊತೆ ಒಂದಾಗಿರೋ ಎಲ್ಲ ಪವಿತ್ರ ಜನ್ರಿಗೂ ಬರಿತಾ ಇದ್ದೀವಿ. ಫಿಲಿಪ್ಪಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:1 ಸಂಘಟಿತರು, ಪು. 51
1 ಈ ಪತ್ರ ಬರಿತಾ ಇರೋದು ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊತಿ. ಇದನ್ನ ಫಿಲಿಪ್ಪಿ+ ನಗರದಲ್ಲಿರೋ ಮೇಲ್ವಿಚಾರಕರಿಗೂ* ಸಹಾಯಕ ಸೇವಕರಿಗೂ+ ಕ್ರಿಸ್ತ ಯೇಸುವಿನ ಜೊತೆ ಒಂದಾಗಿರೋ ಎಲ್ಲ ಪವಿತ್ರ ಜನ್ರಿಗೂ ಬರಿತಾ ಇದ್ದೀವಿ.