-
ಫಿಲಿಪ್ಪಿ 1:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಇದ್ರಿಂದ ಏನಾಗಿದೆ? ಸಾರುವವ್ರಿಗೆ ಒಳ್ಳೇ ಉದ್ದೇಶ ಇರಲಿ, ಕೆಟ್ಟ ಉದ್ದೇಶ ಇರಲಿ ಒಟ್ಟಿನಲ್ಲಿ ಅವರು ಕ್ರಿಸ್ತನ ಬಗ್ಗೆ ಸಾರ್ತಿದ್ದಾರೆ. ಅದಕ್ಕಾಗಿ ನಾನು ಖುಷಿಪಡ್ತೀನಿ. ನಿಜ ಏನಂದ್ರೆ, ಯಾವಾಗ್ಲೂ ಖುಷಿಪಡ್ತೀನಿ.
-