-
ಫಿಲಿಪ್ಪಿ 2:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಕ್ರೈಸ್ತರಾದ ನೀವು ಬೇರೆಯವ್ರನ್ನ ಪ್ರೋತ್ಸಾಹಿಸೋಕೆ, ಪ್ರೀತಿಯಿಂದ ಸಮಾಧಾನ ಮಾಡೋಕೆ, ಒಟ್ಟಿಗೆ ಸಹವಾಸ ಮಾಡೋಕೆ, ಕೋಮಲ ಮಮತೆ, ಅನುಕಂಪ ತೋರಿಸೋಕೆ ನಿಮ್ಮ ಕೈಯಲ್ಲಿ ಆಗೋದನ್ನೆಲ್ಲ ಮಾಡಿ.
-