-
ಫಿಲಿಪ್ಪಿ 2:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಹಾಗಾಗಿ ನನ್ನ ಪ್ರೀತಿಯ ಸಹೋದರರೇ, ನೀವು ಯಾವಾಗ್ಲೂ ಆಜ್ಞೆಗಳನ್ನ ಪಾಲಿಸ್ತಾ ಇದ್ದೀರ. ನಾನು ನಿಮ್ಮ ಜೊತೆ ಇದ್ದಾಗ್ಲೂ ಪಾಲಿಸ್ತಿದ್ರಿ. ನಾನೀಗ ನಿಮ್ಮ ಜೊತೆ ಇಲ್ಲದಿದ್ರೂ ಇನ್ನೂ ಖುಷಿಖುಷಿಯಾಗಿ ಪಾಲಿಸ್ತಿದ್ದೀರ. ಅದೇ ತರ ಭಯದಿಂದ ನಡುಗ್ತಾ ನಿಮ್ಮ ರಕ್ಷಣೆಗಾಗಿ ಶ್ರಮ ಹಾಕ್ತಾ ಇರಿ.
-