ಫಿಲಿಪ್ಪಿ 2:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಜೀವ ಕೊಡೋ ಸಂದೇಶವನ್ನ ಯಾವಾಗ್ಲೂ ಗಟ್ಟಿಯಾಗಿ ಹಿಡ್ಕೊಳ್ಳಿ.+ ಆಗ ನನ್ನ ಪ್ರಯತ್ನ, ಶ್ರಮ ವ್ಯರ್ಥ ಆಗಿಲ್ಲ ಅಂತ ನೆನಸಿ ಕ್ರಿಸ್ತನ ದಿನದಲ್ಲಿ ಖುಷಿಪಡ್ತೀನಿ.
16 ಜೀವ ಕೊಡೋ ಸಂದೇಶವನ್ನ ಯಾವಾಗ್ಲೂ ಗಟ್ಟಿಯಾಗಿ ಹಿಡ್ಕೊಳ್ಳಿ.+ ಆಗ ನನ್ನ ಪ್ರಯತ್ನ, ಶ್ರಮ ವ್ಯರ್ಥ ಆಗಿಲ್ಲ ಅಂತ ನೆನಸಿ ಕ್ರಿಸ್ತನ ದಿನದಲ್ಲಿ ಖುಷಿಪಡ್ತೀನಿ.